I'm a Writer. I'm an Artist.
I won't stop writing until I die...
Even after my death, my art lives on through my writings...
----Chinmayi
I'm a Writer. I'm an Artist.
I won't stop writing until I die...
Even after my death, my art lives on through my writings...
----Chinmayi
ನಾನು ಆಗಿನ ಹರೀಶ್ ಆಗಿದ್ದಾಗ—
ನನ್ನ ತಂದೆ-ತಾಯಿಗೆ ಕೋಪದಿಂದ, ಅಹಂಕಾರದಿಂದ ಎದುರುತ್ತರ ಕೊಟ್ಟಿದ್ದೇನೆ, ಕಿರುಚಾಡಿದ್ದೇನೆ, ಬೈದಿದ್ದೇನೆ, ತಳ್ಳಿದ್ದೇನೆ, ಬಿದ್ದಾಗ ಮೇಲಕ್ಕೆತ್ತದೆ ಹಾಗೆ ನಿಂತಿದ್ದೇನೆ, ತುಂಬಾನೆ ನೋಯಿಸಿದ್ದೇನೆ...
ಇಷ್ಟೆಲ್ಲಾ ಮಾಡಿದರೂ ಅವರು ನನ್ನನ್ನು ಪ್ರೀತಿಸಿದರು ಹಾಗೂ ಪ್ರೀತಿಸುತ್ತಲೇ ಇರುವರು.
ಹಾಗೆಯೇ ನನ್ನ ಮಾಜಿ ಪ್ರೇಯಸಿಯೊಡನೆಯೂ ಕೂಡ ಅದೇ ವರ್ತನೆಯಗಿತ್ತು- ಕೋಪದಿಂದ, ಅಹಂಕಾರದಿಂದ ಕಿರುಚಾಡಿದ್ದೇನೆ, ಹೊಡೆದಿದ್ದೇನೆ, ಬೈದಿದ್ದೇನೆ, ತಳ್ಳಿದ್ದೇನೆ, ಬಿದ್ದಾಗ ಮೇಲಕ್ಕೆತ್ತದೆ ಹಾಗೆ ನಿಂತಿದ್ದೇನೆ, ತುಂಬಾನೆ ನೋಯಿಸಿದ್ದೇನೆ...
ಇಷ್ಟೆಲ್ಲಾ ಮಾಡಿದರೂ ಅವಳು ನನ್ನನ್ನು ೮ ವರ್ಷ ಪ್ರೀತಿಸಿದಳು.
ಹಾಗೆಯೇ ನನ್ನ ಎಷ್ಟೋ ಸ್ನೇಹಿತರೊಡನೆ ಕೂಡ ಮೇಲಿನ ರೀತಿಯದೇ ವರ್ತನೆಯಾಗಿತ್ತು...
ಆದರೂ ಅವರೆಲ್ಲರೂ ಸಹ ನನ್ನನ್ನು ಪ್ರೀತಿಸಿದರು ಹಾಗೂ ಪ್ರೀತಿಸುತ್ತಲೇ ಇರುವರು.
ಇಷ್ಟೆಲ್ಲಾ ಮಾಡಿದ ನಾನೊಬ್ಬ ಮಹಾಪಾಪಿ, ಅವರೆಲ್ಲರ ಪ್ರೀತಿಗೆ ನಾನು ಅರ್ಹನಲ್ಲದವನು...
ಆದರೇ ನನ್ನ ತಪ್ಪುಗಳನ್ನು ಅರಿತುಕೊಂಡು, ತಿದ್ದಿಕೊಂಡು ಹೊಚ್ಚ ಹೊಸ ಮನುಷ್ಯನಾಗಿರುವ ಈಗಿನ ಹರೀಶ್ ಬೇರೆ. ಈಗ ಅದೆಷ್ಟು ಆಗತ್ತೋ ಅಷ್ಟು ಪ್ರೀತಿಯನಷ್ಟೇ ನೀಡುತ್ತಿದ್ದೇನೆ ಎಲ್ಲರಿಗೂ ಬಗೆ-ಬಗೆಯ ರೀತಿಯಲ್ಲಿ...
ಅದೇನೆ ಆದರೂ ಸಹ ಆಗಿನ ಹರೀಶ್ ಮಾಡಿರುವ ಮಹಾಪಾಪಗಳಿಗೆ ಈಗಿನ ಹರೀಶ್ ಅವುಗಳನ್ನು ನೆನೆ-ನೆನೆದು ಕೊರಗುವುದೇ ಪ್ರಾಯಶ್ಚಿತ್ತ. ಆದರೇ, ಮಾಡಿರುವ ಎಲ್ಲಾ ಕರ್ಮಗಳಿಗೂ ತಕ್ಕ ಶಿಕ್ಷೆಗೋಸ್ಕರ ಕಾಯುತ್ತಿದ್ದೇನೆ, ಶಿಕ್ಷೆ ಹತ್ತಿರ ಬಂದಾಗ ಸಂತೋಷದಿಂದ ಸ್ವೀಕರಿಸುತ್ತೇನೆ...
ಕರ್ಮಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ.
----ಚಿನ್ಮಯಿ
When I was the old Harish—
In the sense of anger and ego, I've given back answers, shouted, scolded, pushed away my parents and when they had fallen down did not lend any helping hand and stood and watched them, mainly given so much pain and sorrow to them... Despite that also, they loved me unconditionally all these years and kept on loving me always.
Similarly, in the sense of anger and ego, I've shouted, beaten up, scolded, pushed away my Ex-girlfriend and when she had fallen down did not lend any helping hand and stood and watched her, mainly given so much pain and sorrow to her... Despite that also, she loved me unconditionally for 8 long years.
Also I've acted similarly as I said above with most of my friends too... Despite that also, they loved me unconditionally all these years and kept on loving me always.
After doing so much, I'm the biggest sinner and I'm unworthy of all their love towards me... But, I've become a new human being- the new Harish after analysing and correcting my sins and I'm an entirely different person now. For now, I'm only giving love how much ever it's possible in abundance for everyone in different varieties as per the Life...
However, the new Harish has to suffer by always remembering all the great sins done by the old Harish and that's the atonement. But, I'm eagerly waiting for the severe punishment to be imposed on me for all the karma's done, and when the punishment is nearby, I'll be very happy to receive it since I abide by the law of Karma.
----Chinmayi
ನೆರಳಿಗೆ ನೆರಳು ಸೋಕಲೀಗ ಅದೇನೋ ಸೋಜಿಗ.
ಉಸಿರಿಗೆ ತಾ ಉಸಿರಾಗೆಂಬ ಮನವಿಯೇ ಮೋಹಕ.
ಸರಸ ಸಲ್ಲಾಪದಿ ಹುಬ್ಬಿನೆರಡರ ಸುಖಾಭಿಲಾಷಿ ನೃತ್ಯ ಕಾಳಗ.
ಪ್ರೇಮೋದಯಕ್ಕೀಗ ಮುಗುಳುನಗೆಯೇ ಕಾಯಂ ವೀಕ್ಷಕ.
----ಚಿನ್ಮಯಿ
ಚಿತ್ರಕ್ಕೆ ಪದ್ಯ / ಉಲ್ಲೇಖ- ೯೨ |
In the whole world full of selfishness and egocentric, there was a great man who was born in and who lived in and who gave everything back to the greatest country in the world and through his selflessness, humility and simplicity, his Legacy will be forever eternal.
"LEGENDS NEVER DIE"
🙏🏽🙇🏾♂️🤍
----Chinmayi
कभी कभी जीवन मे अल्वीदा केहना बहुत मुश्किल का काम है—
लेकिन केहना तो बहुती ज़रूरत...
क्यूंकि आज का अल्वीदा से कल का नहे जीवन है—
कल का अनुभव के मुलाकात के साथ...
----चिन्मयी