ಸಾಹಿತ್ಯ ಲೋಕದಲ್ಲಿ ಅಂಬೆಗಾಲು
ನೆರಳಿಗೆ ನೆರಳು ಸೋಕಲೀಗ ಅದೇನೋ ಸೋಜಿಗ.
ಉಸಿರಿಗೆ ತಾ ಉಸಿರಾಗೆಂಬ ಮನವಿಯೇ ಮೋಹಕ.
ಸರಸ ಸಲ್ಲಾಪದಿ ಹುಬ್ಬಿನೆರಡರ ಸುಖಾಭಿಲಾಷಿ ನೃತ್ಯ ಕಾಳಗ.
ಪ್ರೇಮೋದಯಕ್ಕೀಗ ಮುಗುಳುನಗೆಯೇ ಕಾಯಂ ವೀಕ್ಷಕ.
----ಚಿನ್ಮಯಿ
No comments:
Post a Comment