ಸಾಹಿತ್ಯ ಲೋಕದಲ್ಲಿ ಅಂಬೆಗಾಲು
ಈಶ್ವರನೇ ನಾದ
ಈ ಸ್ವರವೇ ನಿನಾದ.
ಅಳಿಯಲಿ ಕ್ರೋಧ
ಜನಿಸಲಿ ವಿನೋದ.
ಸವಿಯುತ ಸ್ವಾದ
ಮರೆಯುತ ವಿವಾದ.
ಬೆಳಗಲಿ ಬುದ್ಧ
ಬಾಳಾಗಲಿ ಪ್ರಬುದ್ಧ.
----ಚಿನ್ಮಯಿ
No comments:
Post a Comment