ಸಾಹಿತ್ಯ ಲೋಕದಲ್ಲಿ ಅಂಬೆಗಾಲು
ನಿಮ್ಮಿಂದಲೇ—
ಉಸಿರಾಟವೂ ಕಲಿಯಿತು ವಿನಯ.
ನಿಮಗೆ—
ಧನ್ಯತಭಾವದಿ ಹೃತ್ಪೂರ್ವಕ ವಿದಾಯ.
"ಓ ಮಹಾತಾಯಿ
ನೀವು ಚಿರಸ್ಥಾಯಿ..."
----ಚಿನ್ಮಯಿ
No comments:
Post a Comment