ಚಿತ್ರಕ್ಕೆ ಪದ್ಯ: ೬೮ |
ಅರ್ಜುನನಂತೆ ಧರ್ಮವಂತನಾದರೇ—
ಮುಂದೆ ಶ್ರೀ ಕೃಷ್ಣ (ಮಹಾವಿಷ್ಣು) ಇದ್ದು,
ಹಿಂದೆ ಆಂಜನೇಯ (ಮಹಾದೇವ) ಇದ್ದು ಹಾಗೂ
ಬ್ರಹ್ಮಾಸ್ತ್ರ (ಬ್ರಹ್ಮದೇವನ ವರದಾನವಾದ ಅಸ್ತ್ರ) ಸಹಾಯದಿಂದ-
ತ್ರಿಮೂರ್ತಿಗಳ ಆಶೀರ್ವಾದದಿಂದ "ನಿಮಿತ್ತ"ರಾಗಿ ಧರ್ಮಯುದ್ಧದಲ್ಲಿ ಗೆಲ್ಲುವುದು ಖಚಿತ...
----ಚಿನ್ಮಯಿ
No comments:
Post a Comment