ಸಾಹಿತ್ಯ ಲೋಕದಲ್ಲಿ ಅಂಬೆಗಾಲು
ಅಪ್ಪ, ನೀವು—
ನಿಮ್ಮ ಬೆವರಿಂ ಬಿಡಿಸಿದ ನಕ್ಷೆಯೇ,
ಧಾರೆಯೆರೆದ ಪ್ರೇಮ ಭಿಕ್ಷೆಯೇ,
ಇಂಧನ ಈ ಬದುಕೆಂ ಕಕ್ಷೆಗೆ.
ಇಂದಿನ ಸುಖಮಯ ನಗುವಿಗೆ.
----ಚಿನ್ಮಯಿ
No comments:
Post a Comment