Friday, October 31, 2025

ವಿಪರ್ಯಾಸದ ಅನಂತತೆ...

ಈಗೆಲ್ಲಾ ಖುಷಿ, ನೆಮ್ಮದಿ ಬಿಟ್ಟು ಬೇರೆಲ್ಲದರ ಹಿಂದೆ ಓಡುತಿಹರು.

ಬದುಕಿನ ಮೂಲ ಅರ್ಥವನ್ನೇ ಮರೆತೋಗಿ ಬದುಕುತಿಹರು.


               ----ಚಿನ್ಮಯಿ

No comments:

Post a Comment