ಸಾಹಿತ್ಯ ಲೋಕದಲ್ಲಿ ಅಂಬೆಗಾಲು
ಒಬ್ಬ ಕವಿಗೆ ಬದುಕು ಕೇವಲ ಅನುಭವವಲ್ಲ; ಪ್ರತಿಯೊಂದು ಅನುಭವವೂ ಒಂದು ಹೊಸ ಕವಿತೆಯ ಸಾಧ್ಯತೆ—
ಇದು ನನ್ನ ಬದುಕಿನ ಹಾದಿಯ ಕಥೆ.
ಸುಂದರ ವ್ಯಕ್ತಿತ್ವದ ಗಾಢ ಅನಂತತೆ.
ಬದುಕು ಬರೆವ ಕಾವ್ಯ,
ಕಾವ್ಯ ಬದುಕುವ ಬದುಕು—
ಅಂದು. ಇಂದು. ಎಂದೆಂದೂ...
----ಚಿನ್ಮಯಿ
No comments:
Post a Comment