Tuesday, March 17, 2026

ಜೀವನ ಸಂಜೀವನ...

ಯಾರಾದ್ರೂ "ಹೇಗಿದೆ ಜೀವನ" ಅಂತ ಕೇಳಿದ್ರೆ, ನನ್ನ ಉತ್ತರ ಕೆಳಗಿನ ಸಾಲುಗಳು—


ಕ್ಷಣವೂ ಕದನ,

ನಗವೇ ಮೃಷ್ಟಾನ್ನ.

ದಿನವೂ ಹೊಸತನ‌,

ನವ ನವೀನ.

ಇದುವೇ ಜೀವನ.

ಅಮೋಘ ಸಂಜೀವನ.


   ----ಚಿನ್ಮಯಿ

No comments:

Post a Comment