Tuesday, March 17, 2026

ನಾ ಮನುಷ್ಯನಾದೆ ಇವರಿಬ್ಬರಿಂದ

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೧೮


ಈ ಅದ್ಭುತ ಪ್ರಪಂಚದೊಳು ಇಬ್ಬರು ಅತ್ಯುನ್ನತ ವ್ಯಕ್ತಿತ್ವದ ವ್ಯಕ್ತಿಗಳು ಜೀವಿಸಿದ್ದಾರೆ ಹಾಗೂ ನನ್ನೊಳು ಸದಾ ಜೀವಿಸುತ್ತಿರುವರು. ನಾನು ಓರ್ವ ಮನುಷ್ಯನಾಗಿ ಬದುಕುತ್ತಿರುವುದಕ್ಕೆ ಅವರಿಬ್ಬರೇ ಸಂಪೂರ್ಣ ಕಾರಣ.

ಅವರೇ—

ಓರ್ವರು, "ಪರಮಾತ್ಮ ಗುರುದೈವ ಶ್ರೀ ಕೃಷ್ಣನು."

ಇನ್ನೋರ್ವರು, "ಪರಮಾತ್ಮ ಮಹಾಗುರು ಡಾ|| ಪುನೀತ್ ರಾಜ್‍ಕುಮಾರ್."


                      ----ಚಿನ್ಮಯಿ

No comments:

Post a Comment