Wednesday, April 22, 2020

ಪ್ರೇಮ ಲೇಖನ

ಪ್ರೇಮ ಲೇಖನ ಬರೆಯಲು ಶಾಯಿಗೆ ಬೇಕಿಲ್ಲ ಅನುದಾನ.
ಬರೆದ ಲೇಖನ ಓದಲು ನಿನಗೆ ಮಾಡಬೇಕಿಲ್ಲ ಸಂಧಾನ.
                ----ಚಿನ್ಮಯಿ

8 comments:

  1. ಹೆಚ್ಚುತ್ತಿರಲಿ ಬರಹಗಳು ಎಲ್ಲೆಲ್ಲೂ ಹಬ್ಬುತ್ತಿರಲಿ ನುಡಿ ಮುತ್ತುಗಳು. ಆದಷ್ಟು ಜನರ ತೋಳಿನ ತೆಕ್ಕೆಯಲಿ ಬಳಸುತ್ತ ನಡೆದಷ್ಟೂ ಗಟ್ಟಿಯಾಗಲಿ ಹೆಜ್ಜೆಗಳು.

    ReplyDelete
    Replies
    1. ತುಂಬು ಹೃದಯದಿ ಧನ್ಯವಾದಗಳು 💛❤🙏

      Delete
  2. Very good 👍 poet and all the best bro keep it up ❤️🙏

    ReplyDelete