Sunday, August 4, 2024

ಪರಾಗಸ್ಪರ್ಶ

ಕುಸುಮವು ನೀನು.

ದುಂಬಿಯು ನಾನು.

ಪ್ರೇಮವೇ ಜೇನು.

ಪರಾಗಸ್ಪರ್ಶದಿ ಪ್ರೇಮಾರಂಭ.


     ----ಚಿನ್ಮಯಿ

No comments:

Post a Comment