ಚಿತ್ರಕ್ಕೆ ಪದ್ಯ- ೮೪ |
ಎಲ್ಲರಿಲ್ಲಿ ಹುಳುಗಳೇ....
ಮುಂದಿನ ಚಿಟ್ಟೆ ರೂಪ ತಾಳೋ ಆಶಾಕಿರಣದೆಡೆಗೆ ಪಯಣಿಸೋ ಎಲ್ಲರಿಲ್ಲಿ ಹುಳುಗಳೇ....
ಹುಳುವಾಗೇ ಕೋಶಾವಸ್ಥೆಯಲ್ಲೇ ಜೀವಿಸಿ ಸಾಯುವುದೋ ಅಥವಾ ಚಿಟ್ಟೆಯಾಗಿ ಹೊರಹೊಮ್ಮಿ ಸ್ವಲ್ಪ ಕಾಲ ಬದುಕಿದರೂ ಸತ್ತ ನಂತರವೂ ಬದುಕುಳಿಯುವುದೋ—
ಆಯ್ಕೆ ನಮಗೇ ಬಿಟ್ಟಿದ್ದು...!?
"ರೂಪಾಂತರ" ಕನ್ನಡ ಚಲನಚಿತ್ರ ನೋಡಿದ ಮೇಲೆ ಪ್ರೇರಿತನಾಗಿ ಬರೆದ ಸಾಲುಗಳಿವು.
----ಚಿನ್ಮಯಿ
No comments:
Post a Comment