ಸಾಹಿತ್ಯ ಲೋಕದಲ್ಲಿ ಅಂಬೆಗಾಲು
ಕರ್ಮದ ಹಾಗೂ ಪರಿಸ್ಥಿತಿಯ ಅನುಸಾರವಾಗಿ ಒಮ್ಮೊಮ್ಮೆ—
ನಾ ಬ್ರಾಹ್ಮಣನು.
ನಾ ಕ್ಷತ್ರಿಯನು.
ನಾ ವೈಶ್ಯಯನು.
ನಾ ಶೂದ್ರನು.
ಚತುರ್ವರ್ಣದಲ್ಲಿ ಎಲ್ಲವೂ ನಾನೇ ಆಗಿರುವಾಗ ಇನ್ನೆಲ್ಲಿಹುದು ಮನುಜನ ಸೃಷ್ಟಿಯ ಜಾತಿಯು...!?
----ಚಿನ್ಮಯಿ
No comments:
Post a Comment