Thursday, August 15, 2024

ಪ್ರೇಮ ಭಕ್ತ

ಹೃದಯದ ಬೀದಿಯಲ್ಲಿ

ಒಲವಿನ ತೇರಿನಲ್ಲಿ

ಪ್ರೇಮ ದೇವತೆಯು ನೀನೇ.

ಅನುಕ್ಷಣ ತೇರ ಎಳೆಯುತ್ತ

ಮನದಲ್ಲೇ ಆರಾಧಿಸೋ

ಪ್ರೇಮ ಭಕ್ತನು ನಾನೇ.


    ----ಚಿನ್ಮಯಿ

No comments:

Post a Comment