Wednesday, August 14, 2024

ಮೊಟ್ಟಮೊದಲ ಸ್ಪೂರ್ತಿ

ಚಿತ್ರಕ್ಕೆ ಪದ್ಯ - ೮೬


ಚಿಕ್ಕಂದಿನಿಂದಲೂ ನನ್ನ ಜೀವನಕ್ಕೆ—

ಮೊಟ್ಟಮೊದಲ ಪ್ರತ್ಯಕ್ಷ ಸ್ಪೂರ್ತಿ ನನ್ನಮ್ಮ.

ಮೊಟ್ಟಮೊದಲ ಪರೋಕ್ಷ ಸ್ಪೂರ್ತಿ ನನ್ನಪ್ಪ ಹಾಗೂ ನನ್ನಣ್ಣ.


ಈ ಮೂವರಿರುವಿಕೆಗೆ ನಾ ಮಾಡಿರುವೆ ಪುಣ್ಯ.

ಇವರಿಲ್ಲದ ನನ್ನ ಬಾಳು ಅಸಂಖ್ಯಾತ ಶೂನ್ಯ.

   

              ----ಚಿನ್ಮಯಿ

No comments:

Post a Comment